ಗುರುವಾರ, ಏಪ್ರಿಲ್ 28, 2011

ಕೆಳಗೆ ಹಾರುವ ಮುನ್ನ ತುದಿಯ ತಲುಪುವ ಆಸೆ !!

ತುಂಬಾ ದಿನದಿಂದ ಬರಿಯೋ ವಾಂಛೆ ಇದ್ರೂ ತಡೆದು ಇಟ್ಕೊಂಡಿದ್ದೆ. ವರುಷಗಳ ಕಾಲ ರವಿ ಬೆಳೆಗೆರೆ ಓದಿರೋ ನಾನು ನನ್ನ ಭಾಷೇಲಿ ,ಶೈಲಿಯಲಿ, ಅವರನ್ನ ಅನುಸರಿಸಿದರೆ ಅನ್ನೋ ಭಯ!!
ಇರ್ಲಿ ನಾವು ಒಳ್ಳೆಯದು ಕೆಟ್ಟದು ಎಲ್ಲ ಕಾಪಿ ಮಾಡಿದ್ದೆ so ನಡೆಯತ್ತೆ .. ಎಲ್ಲಿ ತನಕ ಚಿಂತನೆ ನಂದೋ ಅಲ್ಲಿತನಕ ಇದು ಪೂರ ಸ್ವಮೇಕ್ :)
ಯಾವತ್ತು ನಾನು ಲೇಖನಗಳನ್ನ ಬರೆದಿಲ್ಲ, ಕವನಗಳನ ಬರೆಯೋದು ಪ್ರಸ್ತುತ ಅಂತ ಭಾವಿಸಿದ್ದೆ .
so i was doing my bit in writing poetry . ಈಗ ಕವನಗಳಲ್ಲಿ ರುಚಿ ಇಲ್ಲ ಅನ್ಸತ್ತೆ , abstractnessu,feelingu , ಸಂತೋಷಾನ ಆಸ್ವದಿಸೋ ಮನಸ್ಸು , ಇಲ್ಲೇ ಈಗೆ ಇರ್ತಿವಿ, ಸುತ್ತ ಇರೋ ಪ್ರಪಂಚ ಹೀಗೆ ಇರತ್ತೆ ಅನ್ನೋ illusionu , over confidencu!! ella minus ಮಾಡಿದ್ರೆ ಬರಿ void .. ಉಳ್ದಿರೋದು ಮತ್ತೆ ಅದೇ ,confusinu,confusinu ಮತ್ತೆ confusinu .
ಎಷ್ಟರ ಮಟ್ಟಿಗೆ ಅಂದ್ರೆ ಯಾವ್ದು ಬಗ್ಗೆ confuse ಹಾಗಬೇಕು ಅನ್ನೋದು ಗೊತಗಲ್ಲ :(
ಸುಮ್ನೆ ಹಿಂದೆ ತಿರ್ಗಿದ್ರೆ 25 ವರ್ಷ !! ಎಷ್ಟು ದಿನ ನೋವಲ್ಲಿ , ದ್ವಂದ್ವದಲ್ಲಿ ,ಹಗಲು ಕನಸಲ್ಲಿ ಕಳೆದದ್ದು?? ಲೆಕ್ಕ ಮತ್ತೆ ಮತ್ತೆ missing!!
ಆದ್ರೆ ಒಂದು ಕಲ್ಥ್ದೀನಿ ಏನು ಇಲ್ದೆ ಇದ್ರೂ ಎಲ್ಲ ಇರೋ ತರ ಬೀಗೋದು ..ಎಲ್ಲ ಸರಿ ಇದ್ಧಾಗ್ಲು ವೈರಾಗ್ಯದ ಬಾಗಿಲು ದಿಟ್ಟಿಸಿ ಕೂರೋದು ...
ತುಂಬಾ ಹೇಳೋದಿದೆ , ಎಷ್ಟೋ ವರುಷಗಳ ಅಷ್ಟು ಭಾವನೆಗಳನ್ನ ಒಮ್ಮೆ ಸಂಕಲನ ಮಾಡೋ ಅನಿವಾರ್ಯತೆ ಇದೆ ...ಓದೋವ್ರಿಗಲ್ಲ ನನಗೋಸ್ಕರ !!
ನನ್ನ ಅಷ್ಟೂ ವ್ಯಕ್ಯಾನಗಳಿಗೆ , ನಿಲುವುಗಳಿಗೆ ನಾನು ಅಂಟಿಕೊಂಡು ಬದುಕುವ ..ಸಿದ್ಧಾಂತಗಳು compromise ಆಗದ ಹಾಗೆ ಬದುಕೋ ಸಣ್ಣ ಪ್ರಯತ್ನ ...